V. Harikrishna Songs Lyrics

Sakkare songs and lyrics

Top Ten Lyrics

Yaakana Sigthivo Lyrics



yakara sigthivo hudgireege
byare shikshe ilwa gandasrige
hengo idwi naavu thaka mattige
suthugeli hodkonvi helmettige
preethiya bavili kallanu katkondu belone premi
mulugi sayovaga swimmingu kalisore hudugiru swami

yakara sigthivo hudgireege
byare shikshe ilwa gandasrige
hengo idwi naavu thaka mattige
suthugeli hodkonvi helmettige

thuuu....aaa...jaaare...meri..dil..me..bas..hi..thu.jaa re..

lanke sutta hanumanthanigee..henmaklu sigalilla nodu
centralli yaro sikkidre hanuma vapassu baruthidda odi
adam ge ee oblu sigadidadre chennage irthithu bhoo lokave
prrethi jasthi yaagi heatu hechadaga barli thsunami
jothege ladiesu iddaga pralayane bekilla swami


yakara sigthivo hudgireege
byare shikshe ilwa gandasrige
hengo idwi naavu thaka mattige
suthugeli hodkonvi helmettige

lovvu givvu family geemily bhagavanthana kothi bonu
thilidu thilidu manga agavne nijwaglu suparru manu
hingella hadodu bidadiddare hudugiru bayyodu sari yallave
bayi muchi preethi na madoru ee naduve thumbane kammi
kalkonda melene prethi yandrenantha thiliyodu swami

yakara sigthivo hudgireege
byare shikshe ilwa gandasrige
hengo idwi naavu thaka mattige
suthugeli hodkonvi helmettige



ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ

ಪ್ರೀತಿಯ ಭಾವಿಲಿ ಕಲ್ಲನ್ನು ಕಟ್ಕೊಂಡು ಬೀಳೊನೆ ಪ್ರೇಮಿ..................
ಮುಳುಗಿ ಸಾಯುವಾಗ ಸ್ವಿಮ್ಮಿಂಗು... ಕಲಿಸೋರೆ ಹುಡುಗೀರು ಸ್ವಾಮಿ...

ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ

ಲಂಕೆ ಸುಟ್ಟ ಹನುಮಂತನಿಗೆ ಹೆಣ್ಮಕ್ಳು ಸಿಗಲಿಲ್ಲ ನೋಡಿ
ಸೆಂಟ್ರಲ್ಲಿ ಯಾರೊ ಸಿಕ್ಕಿದ್ರೆ ಹನುಮ... ವಾಪಸ್ಸು ಬರ‍್ತಿದ್ದ ಓ..ಡಿ

ಹ್ಯಾಡಮ್ ಗೆ ಈ ಒಬ್ಳು ಸಿಗದಿದ್ದರೆ ಚನ್ನಾಗೆ ಇರ್ತಿತ್ತು ಭೂಲೋಕವೇ
ಪ್ರೀತಿ ಜಾಸ್ತೀ ಯಾಗಿ.... ಹೀಟು ಹೆಚ್ಚಾದಾಗ ಬರ್ಲಿ ಸುನಾಮಿ..
ಜೋತೆಯಲ್ಲಿ ಲೇಡಿಸು ಇದ್ದಾಗ... ಪ್ರಳಯಾನೆ... ಬೇಕಿಲ್ಲ ಸ್ವಾಮಿ.......

ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ

ಲವ್ವು ಗಿವ್ವು ಪ್ಯಾಮಿಲಿ ಗೀಮಿಲಿ ಭಗವಂತನ ಕೋತಿ ಭೋನು,,
ತಿಳಿದು ತಿಳಿದು ,,ಮಂಗ ಆಗವ್ನೆ ನಿಜವಾಗ್ಲು ಸೂಪರ್ರು ಮ್ಯಾನು
ಹಿಂಗೆಲ್ಲ ಹಾಡೊದು ಬಿಡದಿದ್ದರೆ.. ಹುಡುಗೀರು ಬಯ್ಯೋದು ಸರಿ ..ಅಲ್ಲವೆ...
ಬಾಯ್ಮುಚ್ಚಿ ಪ್ರೀತೀನ ಮಾಡೋರು ಈ ನಡುವೆ ತುಂಬಾನೆ..ಕಮ್ಮಿ
ಕಳ್ಕೋಂಡ ಮೇಲೇನೆ ಪ್ರೀತಿ ಅಂದ್ರೆನು ಅಂತ ತಿಳಿಯೋದು ಸ್ವಾಮಿ...

ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ

Music Director Wise   Film Wise


How to use

In Junolyrics, This box contains the lyrics of Songs .If you like the lyrics, Please leave your comments and share here . Easily you can get the lyrics of the same movie. click here to find out more Lyrics.